ಅನುಭವಗಳು

 

ಮುಖಪುಟ      ಅನುಭವಗಳು

ಆರ್.ಪದ್ಮನಾಭ ರಾವ್, ರವರಾದ ಮುಖ್ಯಅಭಿಯಂತರರು, ನಿವೃತ್ತಿ (ಟಿಸಿಇ ಇಂಜಿನಿಯರ್) ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕುಗಳ ಮಾರಾಟಗಾರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಯೋಜನೆಯಲ್ಲಿ ತಮ್ಮ ಪೂರ್ವಿಕರ ಆಸ್ತಿಯಲ್ಲಿ 35000 ಚದರ ಅಡಿ ಕೃಷಿ ಪ್ರದೇಶವನ್ನು ನಾನು ಮತ್ತು ನನ್ನ ಸಹೋದರರು ಕಳೆದುಕೊಂಡಿರುತ್ತೇವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕುಗಳ ಮಾಹಿತಿಯನ್ನು ಪಡೆದಿದ್ದವೆ ಟಿ.ಡಿ.ಆರ್ ಬಜಾರ್ ರವರು ವರ್ಗಯಿಸಬಹುದಾದ ಹಕ್ಕುಗಳನ್ನು ಖರೀದಿಸುತ್ತಾರೆಂದು ಬಿ.ಬಿ.ಎಂ.ಪಿ ಅಧಿಕಾರಿಗಳಿಂದ ತಿಳಿದು ನಮ್ಮ ಎಲ್ಲಾ ದಾಖಲೆಗಳೊಂದಿಗೆ ಟಿ.ಡಿ.ಆರ್ ಬಜಾರ್ ಅನ್ನು ಸಂಪರ್ಕಿಸಿದಂತೆ  ಟಿ.ಡಿ.ಆರ್ ಸಂಸ್ಥೆಯವರು ಕೆಲವೇ ದಿನಗಳಲ್ಲಿ ಅಭಿವೃದ್ಧಿ ಹಕ್ಕುಪತ್ರವನ್ನು ದೊರಕಿಸಿತ್ತು. ಅಂದರೆ ನಮ್ಮ ಸೂಕ್ತ ಮಾರಾಟಗಾರರನ್ನು ಪರಿಚಯಿಸುತ್ತದೆ. ಟಿ.ಡಿ.ಆರ್ ಬಜಾರ್ ನೊoದಿಗೆ ನಮ್ಮ ಅನುಭವವು ಬಹಳ ಸದುಪಯೋಗದ ಕಾರ್ಯವಾಗಿರುತ್ತದೆ.

 

ಪಾಲ್ರೆಚ ಬಿಲ್ಡರ್ಸ್ & ಡವಲಪರ್.

ನಾನು ನಗರಪ್ರದೇಶದಲ್ಲಿ ಒಂದು ಸಣ್ಣ ರಿಟೇಲ್ ವ್ಯವಹಾರವನ್ನು ತೆರೆಯಲು ಉದ್ದೇಶವಿದ್ದು ಸೂಕ್ತ ಸ್ಥಳಾವಕಾಶಕ್ಕಾಗಿ ಹುಡುಕುತ್ತಿದ್ದೇ. ಆ ಸಮಯದಲ್ಲಿ ನನ್ನ ಸ್ನೇಹಿತನು ವರ್ಗಯಿಸಬಹುದಾದ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದನು ಆಗ ನನ್ನ ಸ್ವಂತ ಆಸ್ತಿ ಮೇಲ್ಭಾಗದಲ್ಲಿಯೇ ಅಭಿವೃದ್ಧಿ ಪಡಿಸುವ ಯೋಜನೆಯು ವಿಶೇಷವಾಗಿ ಕಂಡು ಬಂತು. ನಾನು ನನ್ನ ಸ್ನೇಹಿತನ ಮುಖಾಂತರ ಟಿ.ಡಿ.ಆರ್ ಬಜಾರನ್ನು ಸಂಪರ್ಕಿಸಿದೇ  . ಟಿ.ಡಿ.ಆರ್ ಬಜಾರ್ ತಂಡವು ಪರಿಣಿತ ವ್ಯಕ್ತಿಗಳನ್ನು ಹೊಂದಿದ್ದು ಅತೀ ಶೀಘ್ರ ಸಮಯದಲ್ಲಿ ನನ್ನ ಸಮಸ್ಯೆಗೆ ಪರಿಹಾರವನ್ನು ನೀಡಿದ್ದು ನಾನು ನನ್ನ ಸ್ವತ್ತಿನಲ್ಲಿಯೇ ಅತೀ ಶೀಘ್ರದಲ್ಲೇ ರೀಟೇಲ್ ಶಾಪ್ ತೆರೆದಿದ್ದೆನೆ.