ಸೇವೆಗಳು

 

 

ಮುಖಪುಟ      ಸೇವೆಗಳು

 

ನಮ್ಮ ಸಂಸ್ಥೆಯ ಯೋಜನಾಬದ್ಧ ವ್ಯಕ್ತಿಗಳ ಸಂಸ್ಥೆಯಾಗಿದ್ದು ಕಕ್ಷಿದಾರರರಿಗೆ ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕುಪ್ರಮಾಣ ಪತ್ರಗಳ ಖರೀದಿ ಮತ್ತು ಹಕ್ಕುಗಳ ಬಗ್ಗೆ ಉತ್ತಮವಾದ ಸಲಹೆ ಯೋಜನೆಯನ್ನು ನೀಡುತ್ತದೆ. ನಮ್ಮ ಕಂಪನಿಯಲ್ಲಿ ಇರುವ ಇoಜಿನಿಯರ್ ಗಳು  ಕಾನೂನು ತಿಳಿದವರು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾರ್ಕೆಟಿಂಗ್ ತಂಡ ಒಳಗೊಂಡಿರುತ್ತದೆ. ನಮ್ಮ ಸಂಸ್ಥೆಯ ಸ್ವಯಂ ಯೋಜನೆಗಳು ಉತ್ತಮ ವೃತ್ತಿ ಹಿನ್ನೆಲೆಯನ್ನು ಹೊಂದಿದ್ದು ತಮ್ಮ ತಮ್ಮ ವಿಷಯದಲ್ಲಿ ಪರಿಣಿತರಾಗಿದ್ದು ಬೇರೆ ಬೇರೆ ತಂತ್ರಜ್ಞರು ಒಂದೇ ಸೂರಿನಡಿಯಲ್ಲಿ ಲಭ್ಯವಾಗುತ್ತದೆ.

 

ಮಾರಾಟಗಾರರ / ಖರೀದಿದಾರರ ಸೇವೆಗಳು 

 

ಅಭಿವೃದ್ಧಿ ಹಕ್ಕು ಪ್ರಮಾಣಪತ್ರದ ಸೂಕ್ತ ಖರೀದಿದಾರರ / ಮಾರಾಟಗಾರರನ್ನು ಗುರುತಿಸುವುದು.

 

ಅಭಿವೃದ್ಧಿ ಹಕ್ಕು ಪ್ರಮಾಣಪತ್ರದ ಮಾರಾಟದಿಂದ ಮತ್ತು ಖರೀದಿಂದ ಬರುವ ಹಣಕಾಸಿನ ಮೌಲ್ಯವನ್ನು ಗುರುತಿಸುವುದು.

 

ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು ಮಾರಾಟ / ಖರೀದಿ ಮಾಡುವ ಮತ್ತು ವರ್ಗಾಯಿಸುವ ಸಂಪೂರ್ಣ ಕಾಲಾವಧಿಯಲ್ಲಿ ತಮಗೆ ಸಹಾಯ ನೀಡುವುದು.

 

ಅಭಿವೃದ್ಧಿ ಹಕ್ಕು ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ದಿನನಿತ್ಯದ ಆಗುಹೋಗುಗಳನ್ನು ತಮ್ಮ ಗಮನಕ್ಕೆ ತರುವುದು.

 

ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರಗಳಿಗೆ ಸಂಬಂಧ ಇತರ ವಿಚಾರಗಳ ಮಾಹಿತಿ ನೀಡುವುದು.

 

ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರಗಳನ್ನು ಸ್ವಯಂ ಉಪಯೋಗಿಸಲು ಮಾಹಿತಿ ನೀಡುವುದು.