ನಮ್ಮ ಬಗ್ಗೆ

ಮುಖಪುಟ      ನಮ್ಮ ಬಗ್ಗೆ

 

ಟಿ.ಡಿ.ಆರ್ ಬಜಾರ್ ಸಂಸ್ಥೆಯು ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕುಗಳ ಸಂಭಂದ  ವ್ಯವಹರಿಸುವ ಒಂದು ಮದ್ಯವರ್ತಿ ಸಂಸ್ಥೆಯಾಗಿದ್ದು ಸ್ವತ್ತಿನ ಮಾಲೀಕರಿಗೆ, ಡವಲಪರ್ ಗಳಿಗೆ  ವಿಶೇಷವಾದ ಮಾಹಿತಿಯನ್ನು ನೀಡುತ್ತಾ ಬಂದಿರುತ್ತದೆ. ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳ ಖರೀದು ಹಾಗೂ ಅದರ ಮಾರಾಟಗಳಿಗೆ ಸಂಬಂಧಿಸಿದಂತೆ ಖರೀದಿದಾರರು ಮತ್ತು ಮಾರಾಟದಾರರು ಕಾಲಕಾಲಕ್ಕೆ ಅನುಗುಣವಾಗಿ ಮಾಹಿತಿಯನ್ನು (ಟಿ.ಡಿ.ಆರ್) ಸಂಸ್ಥೆಗೆ ನೀಡುತ್ತದೆ.

ಟಿ.ಡಿ.ಆರ್ ಸಂಸ್ಥೆಯು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ವರ್ಗಯಿಸಬಹುದಾದ ಅಭಿವೃದ್ಧಿಯ ಹಕ್ಕು ಪ್ರಮಾಣ ಪತ್ರಗಳ ಬಗ್ಗೆ ವಿಶೇಷವಾಗಿ ಕಾರ್ಯ ಚಟುವಟಿಕೆಯನ್ನು ಕೈಗೊಳ್ಳುತ್ತಿದ್ದು ಯಾವ ಸ್ವತ್ತಿನ ಮಾಲೀಕರು ನಗರ ಅಭಿವೃದ್ದಿಗಾಗಿ ತಮ್ಮ ಸ್ವತ್ತಿನ ಕೆಲವು ಭಾಗಗಳನ್ನು ಕಳೆದುಕೊಳ್ಳುತ್ತಾರೆಯೋ, ಅಂತಹ ಮಾಲೀಕರಿಗೆ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ (ಡಿ.ಆರ್.ಸಿ) ಗಳ ಸಂಬಂಧ ಸೂಕ್ತವಾದ ಸಲಹೆ ಮತ್ತು ಮಾರ್ಗದರ್ಶನವನ್ನು ಟಿ.ಡಿ.ಆರ್ ಸಂಸ್ಥೆಯು ನೀಡುತ್ತದೆ. ಈ ಮೂಲಕ ಸರ್ಕಾರವು ಕೈಗೊಳ್ಳುವ ಅಭಿವೃದ್ಧಿ ಕೆಲಸ ಕಾರ್ಯಗಳು ಸುಲಲಿತವಾಗಿ ಸಾಗುವಲ್ಲಿ ಟಿ.ಡಿ.ಆರ್ ಸಂಸ್ಥೆಯು ಯಶಸ್ವಿಯಾಗಿ ಕಾರ್ಯೋನ್ಮುಖವಾಗಿದೆ .
 


 ಷಾ ಗ್ರೂಪ್ ಸಂಸ್ಥೆಯ ಸಹಬಾಗಿತ್ವದಲ್ಲಿರುವ ವಾಣಿಜ್ಯ ಸಂಸ್ಥೆಗಳು :-
 

 L & T    HMT     Atlas Copco    Central warehousing corporation    Lafarge   L & T   HMT   Atlas Copco   Central warehousing
            corporation   Lafarge   L & T   HMT   Atlas Copco   Central warehousing
            corporation   Lafarge