ಈ ಕಂಪನಿಯು ಷಾ ಗ್ರೂಪಿನ ಅಂಗ ಸಂಸ್ಥೆಯಾಗಿದ್ದು, ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ (ಟಿ.ಡಿ.ಆರ್) ಬಗ್ಗೆ ಸಂಪೂರ್ಣವಾಗಿ ಕಾರ್ಯೋನ್ಮುಖವಾಗಿದೆ . ಈಗಾಗಲೇ ಹಲವಾರು ವಾಣಿಜ್ಯ ಸಂಸ್ಥೆಗಳಿಗೆ ಯಶಸ್ವಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿತ್ತಿದೇವೆ. ಷಾ ಗ್ರೂಪಿನ ಸಂಸ್ಥೆಯು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ 25 ವರ್ಷಗಳಿಂದ ತೊಡಗಿಸಿಕೊಂಡಿದ್ದು ಕೈಗಾರಿಕೆ ಪ್ರದೇಶಗಳ ಗುತ್ತಿಗೆದಾರರಾಗಿ ಗೃಹನಿರ್ಮಾಣ ಯೋಜನೆ, ವಾಣಿಜ್ಯ ಯೋಜನೆ ಮತ್ತು ಇನ್ನಿತರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದೆವೆ. ಮೇಲ್ಕಂಡ ಯಶಸ್ವಿ ಯೋಜನೆಗಳ ಮೂಲಕ ಷಾ ಗ್ರೂಪ್ ಸಂಸ್ಥೆಯು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಂಬಿಕಸ್ಥ ಸಂಸ್ಥೆಯಾಗಿ ಸೇವೆಸಲ್ಲಿಸುತ್ತಾ ಬಂದಿರುತ್ತದೆ ನಮ್ಮ ಜೋತೆ ದಾಖಲಸಿರಿ |